Saturday, December 22, 2018

ಕಾಲಾನುಕ್ರಮಣಿಕೆ ಭಾರತ 1885 ರಿಂದ



1885 - ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ (ಎ.ಓ.ಹ್ಯೂಮ್)
* 1885-1905 - ಮಂದಗಾಮಿಗಳ ಕಾಲ
* 1905-1919 - ತೀವ್ರಗಾಮಿಗಳ ಕಾಲ
* 1905 - ಬಂಗಾಲದ ವಿಭಜನೆ
* 1905 - ಅಕ್ಟೋಬರ್ 16 - ರಾಷ್ಟ್ರೀಯ ಶೋಕ ದಿನಾಚರಣೆ 

* 1906 - ಢಾಕಾದಲ್ಲಿ ಸರ್ ಆಗಾಖಾನ್ & ಢಾಕಾದ ನವಾಬ ಸಲಿಮುಲ್ಲಾರಿಂದ ಮುಸ್ಲಿಂ ಲೀಗ್ ಸ್ಥಾಪನೆ .
* 1907 - ಸೂರತ್ ಒಡಕು
* 1909 - ಮಿಂಟೋಮಾರ್ಲೆ ಸುಧಾರಣೆಗಳು  - ಮುಸ್ಲಿಮರಿಗೆ ಪ್ರತ್ಯೇಕ ಮತಕ್ಷೇತ್ರ      
* 1911 - ಬಂಗಾಳ ವಿಭಜನೆ ರದ್ದು
* 1915 - ಗಾಂಧೀಜಿ ದ.ಆಫ್ರಿಕಾದಿಂದ ಭಾರತಕ್ಕೆ
* 1916 - ಅಹಮದಾಬಾದ್ ಬಳಿ ಸಬರಮತಿ ಆಶ್ರಮ ಸ್ಥಾಪನೆ
* 1916 - ಲೋಕಮಾನ್ಯ ತಿಲಕರು & ಆ್ಯನಿ ಬೆಸೆಂಟರಿಂದ ಹೋಂ ರೂಲ್ ಚಳವಳಿ
* 1917 - ಬಿಹಾರದ ಚಂಪಾರಣ್ ಹೋರಾಟ (ನಾಯಕನಾಗಿ ಡಾ. ಬಾಬು ರಾಜೇಂದ್ರ ಪ್ರಸಾದ್)
* 1918 - ಗುಜರಾತಿನ ಖೇಡಾ ರೈತರ ಹೋರಾಟ (ನಾಯಕನಾಗಿ ಸರ್ದಾರ್ ವಲ್ಲಭಾಯಿ ಪಟೇಲ್)
* 1919 ರಿಂದ 1947 - ಗಾಂಧಿ ಯುಗ
* 1919 - ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪ್ರವೇಶ
* 1919 ಏಪ್ರೀಲ್ 13 - ಜಲಿಯನ್ ವಾಲಾಬಾಗ್ ಹತ್ಯಾಕಾಂಡ
* 1919 ಫೆಬ್ರುವರಿ - ರೌಲಟ್ ಕಾಯಿದೆ
 * 1919 - ಖಿಲಾಫತ್ ಚಳವಳಿ - ಮೊಹಮ್ಮದ್ ಆಲಿ ಮತ್ತು ಶೌಕತ್ ಆಲಿ

 

* 1920 - 1922 - ಅಸಹಕಾರ ಚಳವಳಿ
* 1922 - ಚೌರಿಚೌರ ದುರಂತ
* 1924 -1929 – ಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳು
* 1927 - ಸಂವಿಧಾನ ರಚನೆಗಾಗಿ ಮೋತಿಲಾಲ್ ನೆಹರು ಸಮಿತಿ/ವರದಿ
* 1928 - ಭಾರತಕ್ಕೆ ಸೈಮನ್ ನಿಯೋಗ ಭೇಟಿ
* 1929 - ಪೂರ್ಣ ಸ್ವರಾಜ್ಯದ ಘೋಷಣೆ
* 1930 ಜನವರಿ 26 - ಸಂಪೂರ್ಣ ಸ್ವರಾಜ್ಯದ ದಿನಾಚರಣೆ
* 1930 ಮಾರ್ಚ್ 12 - ನಾಗರಿಕರ ಕಾಯ್ದೆ ಭಂಗ ಚಳವಳಿ/ದಂಡಿ ಉಪ್ಪಿನ ಸತ್ಯಾಗ್ರಹ
* 1930 - 1932 - ಲಂಡನ್ನಿನ ದುಂಡು ಮೇಜಿನ 3 ಸಮ್ಮೇಳನಗಳು 
* 1932 - ಪೂನಾ ಒಪ್ಪಂದ
*1932 - ರಾಮ್ಸೆ ಮ್ಯಾಕ್ಡೊನಾಲ್ಡ್ ರಿಂದ - ಮತೀಯ ತೀರ್ಪು / ಕಮ್ಯೂನಲ್ ಎವಾರ್ಡ್ ಘೋಷಣೆ.
* 1939 – ಸುಭಾಷ್ ಚಂದ್ರ ಬೋಸ್ ರಿಂದ `ಫಾರ್ವರ್ಡ್ ಬ್ಲಾಕ್' ಪಕ್ಷದ ಸ್ಥಾಪನೆ.
* 1939 - 1945 - ಎರಡನೇ ಮಹಾಯುದ್ಧ 
* 1942 ಮಾರ್ಚ್ 8 - ಭಾರತ ಬಿಟ್ಟು ತೊಲಗಿ ಚಳವಳಿ
* 1947 ಜೂನ್ 3 - ಲಾರ್ಡ್ ಮೌಂಟ್ ಬ್ಯಾಟನ್ ನಿಂದ ಅಧಿಕಾರ ಹಸ್ತಾಂತರದ ಘೋಷಣೆ
* 1990 - ಅಂಬೇಡ್ಕರರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...