Friday, April 17, 2020

ಜಾಗ್ರತಿ

ನಾವಂದಷ್ಟು  ಕ್ರೂರಿಯಲ್ಲ ಕೊರೊನಾ
ಏಕೆಂದರೆ ನಾವು ಮನೆ ಬಿಟ್ಟು ಬರದೆ
ಹಾಕುವುದಿಲ್ಲ ಹೆಜ್ಜೆ ನಾವಿರುವಲ್ಲಿಯತಕ

ಪ್ಲೆಗು ಕಾಲರಾ ದೊಡ್ಡದಲ್ಲ ಈತನಕ
ಏಕೆಂದರೆ ಅವುಗಳನ್ನು ಹಿಡಿದು
ಹಾಕ್ಯಾರ ನಾವು ಎಚ್ಚರಿರುವ ತನಕ

ಸೋಂಕಿದ್ದವರ ಲೆಕ್ಕ ಹಾಕು ಈತನಕ
ಲೋಕ ಬಿಟ್ಟವರ ಸಂಖೆ ಸನ್ನದೈತಿ ಪಕ್ಕಾ
ನಮಸ್ಕಾರ ಹಾಕಬೇಕು ನಾ ಸರಕಾರಕ್ಕ

ಸ್ವಚ್ಚತೆ ಪಾಠ ತಿಳಿದರೆ ಇದಾವ ಲೆಕ್ಕ
ಎಚ್ಚರ ಗೊಳ್ಳದಿದ್ದರ ಮುರಿತೈತಿ ಸೊಕ್ಕ
ಹಾಡಿ ಹೊಗಳಬೇಕು ಕೊರೊನಕ್ಕ

                   ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...