Sunday, April 5, 2020

ಬದಲಾವಣೆ

ರಂಗಣ್ಣ ಬಹಳ ಶ್ರೀಮಂತ ಹಣಕ್ಕೇನೂ ಕೊರತೆ ಇರಲಿಲ್ಲ ಆದರೆನು ಎಲ್ಲರೂ ನನಗೆ ತುಂಬಾ ಗೌರವ ಕೊಡಬೇಕು ಎಂದು ಬಯಸುತ್ತಿದ್ದ.ತುಂಬಾ ಗೌರವ ಕೊಡಬೇಕು ಎಂದು  ಅ ವರ್ಷದ ಅತ್ಯುತ್ತಮವಾದ  ಕಾರು ಖರೀದಿಸಿದ ಮನೆ ವಾಸ್ತು ಸರಿಯಾಗಿ ಇರಬೇಕು ಅಂತಾ ಲಕ್ಷಾಂತರ ಖರ್ಚು ಮಾಡಿ ಮನೆ ದಿಕ್ಕನ್ನೆ ಬದಲು ಮಾಡಿದ ಅದರೆ  ಏನು ಮಾಡುವುದು ? ತನ್ನ ವ್ಯಕ್ತಿತ್ವ ವನ್ನೆ ಬದಲು ಮಾಡಲಿಲ್ಲ.ಈಗ ರಂಗಣ್ಣನ ಚಿತ್ತ ಬಾರಿ ನತ್ತ ......
           
       🖋️    ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...