Friday, May 22, 2020

ನೀಡಿದ ಸ್ಪರ್ದೆ : ಶಾಯಿರಿಗಳು

ಕುವೆಂಪು - ತಂಡ

ನೀಡಿದ ಸ್ಪರ್ಧೆ  : ಶಾಯಿರಿಗಳು

ಶಬ್ದಗಳು  -   ಕನಸು,  ಮನಸ್ಸು,

ಶಾಯಿರಿ- 1

ಪ್ರಿಯೆ ಕಟ್ಟಿದೆ ಕನಸೊಂದನು ನಿನ್ನ ಅರಮನಿಯಲ್ಲಿಟ್ಟು ನಾ ಮುತ್ತು ಸುರಿಸುವಾ. /
ಪ್ರಿಯ..ಕರ, ಎಮ್ಮಿ ಹಾಲುಣಿಸಿದೆ ಇಂದು ಹಾಲಿಲ್ಲ ಅದಕ್ಕೊಂದು ಕೊಟ್ಟಿಗೆ ಕಟ್ಟು ಸುರಸುಂದರ. /


ಶಾಯಿರಿ - 2

ಗಂಡ ಹೇಳಿದ ಮನಸ್ಸಿನೊಳಗಡೆ  ದುಗುಡ ನಿನಗೆ ಹ್ಯಾಗ ಹೇಳಲೇ ತಗಡ...  /
ದಿನಾ ನೊಡಿ ಸಾಕಾಗಿ ಈಗ ಅದ ತಗಡ ತೊಗೊಂಡ ಗ್ವಾಡಿ ಕೆರಿತಿನಿ  ನೋಡ /

ಶಾಯಿರಿ_3

ನೀ ದೂರ ಅದಿ ಅಂದರೆ ಪ್ರೀತಿ,
ಹೆಚ್ಚು ಆಗಾಕ ಹತೈತಿ ಅಂದಾಂಗ/
ನೀ ಸಮೀಪ ಬಂದೀದಿ ಅಂದರ
ಸಮರ ಸಮೀಪ ಅಂದಾಂಗ/

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...