ಭಾರತದ ರಾಷ್ಟ್ರೀಯತೆ ಬೆಳವಣಿಗೆಗೆ ಪ್ರಮುಖ ಅಂಶಗಳು
1) ಭಾರತದ ಆರ್ಥಿಕ ಹಿನ್ನೆಡೆಗೆ ಬ್ರಿಟಿಷ ಆಳ್ವಿಕೆಯೇ ಕಾರಣವೆಂದು ಪರಿಗಣಿಸಲಾಯಿತು
2) ಭಾರತದಲ್ಲಿ ಬ್ರಿಟಿಷರು ರಾಜಕೀಯ ಐಕ್ಯತೆ ಸ್ಥಾಪಿಸಿ
ಏಕರೂಪದ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆ ತಂದರು.
3)ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯ ಏಕಸ್ವಾಮ್ಯತೆಯನ್ನು ಇಂಗ್ಲೀಷ ಶಿಕ್ಷಣ ಮುರಿದು ರಾಷ್ಟ್ರೀಯತೆ ಪ್ರೇರೇಪಿಸಿತು
4)ಬ್ರಿಟಿಷರು ತಮ್ಮನ್ನು ಶ್ರೇಷ್ಠ ಜನಾಂಗವೆಂದು ಭಾವಿಸಿದರು.
5)ಭಾರತದಲ್ಲಿ ರಾಜಕೀಯ ಪ್ರಭುತ್ವ ಸ್ಥಾಪಿಸಲು ತಂದ ಪ್ರತಿಗಾಮಿ ದೋರಣೆಗಳು
6) 19 ನೇ ಶತಮಾನದ ಪತ್ರಿಕೋದ್ಯಮ ಮತ್ತು 20 ನೇ ಶತಮಾನದ ಸಾಹಿತ್ಯ ರಾಷ್ಟ್ರೀಯತೆ ಪ್ರಚೊದಿಸಿತು

No comments:
Post a Comment