ಕಟ್ಟಿ ಹಾಕಿದರೆನ್ನ ಕರವ ದಿಟ್ಟಿಸಿ
ನೊಡದಂತೆ ಸುತ್ತಿ ಮುಖಕ್ಕೆ ಬಟ್ಟೆ
ಗುಳಿ ಕೆನ್ನೆಯೇ ? ಹಾಲು ಗೆನ್ನೆಯೆ ?
ನಿರ್ದರಿಸುವುದು ಹೇಗೆ ?
ನನ್ನ ಕಂಪೌಂಡಿ ನಲ್ಲಿ ನಾನೆ ಕೊರೆದ
ಕಿಂಡಿಯಲಿ ಕಾಣುತಿದೆ ಅಸ್ಪಷ್ಟ .
ಕನ್ನ ಸನ್ನೆಗೆ ಬಲಿಯಾದೆನೊಮ್ಮೆ
ಬಲಿತ ಬಯಕೆಗೆ ಇನ್ನೊಮ್ಮೆ
ನನ್ನ ಮನೆಗೆ ನಿನ್ನ ಮನೆ
ಮೊವತ್ತೆಳು ಮಳ
ನಾ ತಾಳಲಾರ ಈ ತಳಮಳ
ಒತ್ತಿ ಹೇಳಲೇ ,ನನ್ನಂತರಾತ್ಮದ
ಬೇಗುದಿ, ಕೇಳದಷ್ಟು ನೀ ಕ್ರೂರಿಯೆ?
ಆಸೆಯಾ ಬೂದಿಯ ತೊರಿ
ಸಾಧಿಸಿದೆ ಹೃದಯ ಗೀರಿ
ಚಡ ಪದಿಸುವಂತೆ ಮಾದಡಿದೆನ್ನ
ಹೇಗೆ ಹೇಳಲಿ?
ನೀ ಗುಳಿ ಕೆನ್ನೆಯೆ ಹಾಲುಗೆನ್ನೆಯೆ ?
ನೊಡದಂತೆ ಸುತ್ತಿ ಮುಖಕ್ಕೆ ಬಟ್ಟೆ
ಗುಳಿ ಕೆನ್ನೆಯೇ ? ಹಾಲು ಗೆನ್ನೆಯೆ ?
ನಿರ್ದರಿಸುವುದು ಹೇಗೆ ?
ನನ್ನ ಕಂಪೌಂಡಿ ನಲ್ಲಿ ನಾನೆ ಕೊರೆದ
ಕಿಂಡಿಯಲಿ ಕಾಣುತಿದೆ ಅಸ್ಪಷ್ಟ .
ಕನ್ನ ಸನ್ನೆಗೆ ಬಲಿಯಾದೆನೊಮ್ಮೆ
ಬಲಿತ ಬಯಕೆಗೆ ಇನ್ನೊಮ್ಮೆ
ನನ್ನ ಮನೆಗೆ ನಿನ್ನ ಮನೆ
ಮೊವತ್ತೆಳು ಮಳ
ನಾ ತಾಳಲಾರ ಈ ತಳಮಳ
ಒತ್ತಿ ಹೇಳಲೇ ,ನನ್ನಂತರಾತ್ಮದ
ಬೇಗುದಿ, ಕೇಳದಷ್ಟು ನೀ ಕ್ರೂರಿಯೆ?
ಆಸೆಯಾ ಬೂದಿಯ ತೊರಿ
ಸಾಧಿಸಿದೆ ಹೃದಯ ಗೀರಿ
ಚಡ ಪದಿಸುವಂತೆ ಮಾದಡಿದೆನ್ನ
ಹೇಗೆ ಹೇಳಲಿ?
ನೀ ಗುಳಿ ಕೆನ್ನೆಯೆ ಹಾಲುಗೆನ್ನೆಯೆ ?
No comments:
Post a Comment