ಮೀಸೆ, ಕೇಶ ಬಿಟ್ಟವನು, ತೆಗೆದವನಲ್ಲ ಸನ್ಯಾಸಿ
ಕಾವಿ ಧಾರಣೆ ಬೂದಿ ಬಳಿದವನಲ್ಲ ಸನ್ಯಾಸಿ
ಆಸೆಯ ತೊರೆದಾತ,ಸತ್ಯ ತಿಳಿದಾತ ಸನ್ಯಾಸಿ
ಸಾವಿನಲ್ಲೂ ಸಂತೋಷ ಕಂಡವ ಸನ್ಯಾಸಿ ಸಾಗಿ
ಭಯಪಡದವ ಯೋಗಿ ಭಯಪೀಡಿತ ಭೋಗಿ
ಕಾವಿ ಧಾರಣೆ ಬೂದಿ ಬಳಿದವನಲ್ಲ ಸನ್ಯಾಸಿ
ಆಸೆಯ ತೊರೆದಾತ,ಸತ್ಯ ತಿಳಿದಾತ ಸನ್ಯಾಸಿ
ಸಾವಿನಲ್ಲೂ ಸಂತೋಷ ಕಂಡವ ಸನ್ಯಾಸಿ ಸಾಗಿ
ಭಯಪಡದವ ಯೋಗಿ ಭಯಪೀಡಿತ ಭೋಗಿ
No comments:
Post a Comment