Sunday, January 7, 2024

ಚಿತ್ರಕವನ

ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಜಿಲ್ಲಾ ಘಟಕ ಬೆಳಗಾವಿ .

ಸ್ಫರ್ಧೆಗಾಗಿ 
ಪ್ರಕಾರ : ಚಿತ್ರ .ಹನಿಗವನ.


* ರೈತ ಸಂಕ್ರಾಂತಿ *

ನೇಗಿಲನ ರಂಗೋಲಿ ಬಾಗಿದಳು
ಹೆತ್ತಮ್ಮ। ಭತ್ತದ ಚಿತ್ತಾರ ಮಡಿಲೊಳಗ।
ಎತ್ತ ನೋಡಿದರು ಹಸಿರ ತೋರಣ ಎತ್ತಿನ ಕಷ್ಟ ನೆನೆಯೋಣ॥

ರೈತನ ಬೆವರಿಗೆ ನಾಡೆಲ್ಲ ಸಿಂಗಾರ। ಭೂತಾಯಿಯ ಭತ್ತದ ರಾಶಿ ಬಂಗಾರ। 
ಜೋಡೆತ್ತಿಗೆ ಕೈ ಮುಗಿಯೋಣ॥

 ಶ್ರೀ ಬಸನಗೌಡ ಯ ಗೌಡರ
             ಉಪನ್ಯಾಸಕರು
ಬಾಲಕರ ಸರಕಾರಿ ಪ.ಪೂ.ಕಾಲೇಜು ಗುಳೇದಗುಡ್ಡ
               9480385494

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...