ಪ್ರಭಾಕರ ವರ್ಧನ. ಹೆಂಡತಿ ಯಶೋಮತಿ
..... ಮಕ್ಕಳು....
1 ರಾಜವರ್ಧನ.-2 ಹರ್ಷವರ್ಧನ - 3 ರಾಜಶ್ರೀ
¥ (ಶೀಲಾದಿತ್ಯ) ( ಗೃಹವರ್ಮನ ಶಹೆಂಡತಿ)
ಥಾನೇಶ್ವರ. ಕನೌಜ
1 ಗೃಹವರ್ಮನು ಗೌಡದೇಶದ ಶಶಾಂಕನಿಂದ ಹತ್ಯೆಯಾದ
2 ರಕ್ಷಣೆಗೆ ಹೋದ ರಾಜವರ್ಧನನೂ ಕೂಡಾ ಹತ್ಯೆಯಾದ
ಪರಿಣಾಮವಾಗಿ
3 ಸಾ ಶ.606 ರಲ್ಲಿ ಹರ್ಷವರ್ಧನ ಅಧಿಕಾರಕ್ಕೆ ಬಂದ
ಅವನು ಎದುರಿಸಿದ ಸವಾಲುಗಳು.
1 ರಾಜಶ್ರೀ ಬಿಡುಗಡೆ
2 ಶಶಾಂಕನ ಮೇಲೆ ಸೇಡು ತೀರಿಸಿಕೊಳ್ಳುವುದು.
1 ಕಾಮರೂಪದ ಬಾಸ್ಕರ ವರ್ಮನ ಜೊತೆಗೂಡಿ ಗಾವುಡ ದೇಶದ ಶಶಾಂಕ ನನ್ನು ಸೋಲಿಸಿ ಸೇಡು ತೀರಿಸಿಕೊಂಡ.
ಕಷ್ಟ ಪಟ್ಟು ತಂಗಿ ರಾಜಶ್ರೀಯನ್ನು ಹುಡುಕಿ ರಕ್ಷಣೆ ಮಾಡಿದ ಮತ್ತು ಕನೌಜ್ ನ್ನು ತನ್ನ ಎರಡನೆಯ ರಾಜಧಾನಿಯನ್ನಾಗಿ ಮಾಡಿಕೊಂಡ.
2 ಮಾಳ್ವ ದೇಶದ ದೇವಗುಪ್ತನನ್ನು ಸೋಲಿಸಿ ರಾಜ್ಯ ವನ್ನು ಸಾಮ್ರಾಜ್ಯ ದಲ್ಲಿ ಸೇರಿಸಿಕೊಂಡ.
3 ಸಾ.ಶ 612 ಪಂಜಾಬನ ಪಂಚ ಸಿಂಧೂ ಮೇಲೆ ಅಧಿಪತ್ಯ ಸಾಧಿಸಿದ.
4 ಕನೌಜ,ಬಿಹಾರ ಓರಿಸ್ಸಾ ಗೆದ್ದ.
5 ವಲ್ಲಭಿಯ ಧೃವಸೇನನ್ನು ಸೋಲಿಸಿ ಮಗಳನ್ನು ನೀಡಿದ.
6 ಗಾವುಡ ದೇಶದ ಶಶಾಂಕ ನ ಮರಣದ ನಂತರ ಒಡಿಶಾ,ಮಗದ,ಒಡಿಶಾದ ಕೊಂಗಂಡಗಳು ಇವನ ಅಧೀನಕ್ಕೆ ಬಂದವು.
7 ನೇಪಾಳದ ದೊರೆಯನ್ನು ಸೋಲಿಸಿ ಕಪ್ಪು ಕಾಣಿಕೆ ಪಡೆದ.
8 ಸಾಧನೆಯ ಪ್ರತಿಕವಾಗಿ ಉತ್ತರಾ ಪಥೇಶ್ವರನೆಂಬ ಬಿರುದು ಪಡೆದ.
9 ಇಮ್ಮಡಿ ಪುಲಿಕೇಶಯೊಂದಿಗೆ ಕಾಳಗ : ಸಾ ಶ.634ರಲ್ಲಿ
ನರ್ಮದಾ ಕಾಳಗದಲ್ಲಿ ಸೋತು ಒಪ್ಪಂದ ಮಾಡಿಕೊಂಡ
ಇವನ ಸಾಮ್ರಾಜ್ಯ ಉತ್ತರ ದಲ್ಲಿ ಕಾಶ್ಮೀರದಿಂದ ನರ್ಮದಾ ನದಿಯವರೆಗೂ ಪೂರ್ವ ದಲ್ಲಿ ಬಂಗಾಲ ಒರಿಸ್ಸಾದಿಂದ ಪಶ್ಚಿಮದಲ್ಲಿ ಪಂಜಾಬನ ವರೆಗೆ ವಿಸ್ತರಿಸಿತ್ತು.
10 ಧರ್ಮ:ಆರಂಭದಲ್ಲಿ ಶಿವನ ಆರಾಧಕನಾಗಿದ್ದು ನಂತರ ಬೌದ್ಧ ಧರ್ಮ ಸ್ವೀಕರಿಸಿದ, ಪ್ರಾಣಿಬಲಿ ನಿಷೇಧಿಸಿದ
11 ಸಾ ಶ.643 ರಲ್ಲಿ ಕನೌಜನಲ್ಲಿ ಧಾರ್ಮಿಕ ಮಹಾಸಭೆ ಮತ್ತು ಪ್ರಯಾಗದಲ್ಲಿ ಬೌದ್ಧ ಮಹಾಸಮ್ಮೇಳನ ಏರ್ಪಡಿಸಿದ
No comments:
Post a Comment