1)
ದರಣಿ ನಿರತರೆಲ್ಲ ಬದುಕಿಗಾಗಿ
ಕೊಗುತ್ತಿದ್ದರು ದಿಕ್ಕಾರ, ದಿಕ್ಕಾರ,
ಯಾಕೆಂದರೆ ಇವರಿಗೆ ಅಧಿಕಾರವೆ ಕಾರ,
ಇದಕ್ಕೆಲ್ಲ ಕಾರಣ ರಾಜಕಾರಣ //
2)
ಸರಿಯಾಗಿ ಇರುವವನು ಮಾಡುವನು
ಯಾವಾಗಲು ನೇರ ಧರಣಿ
ಬದುಕಿಗಾಗಿ ಇವನದೆಲ್ಲ ಸರಣಿ
ಬಾಗಿ ಬೆಸೆದರೂ ಆಗಲಿಲ್ಲ ಬೆರಣಿ
3)
ಹೆಂಡತಿ ಮಾಡಿದರೆ ಧರಣಿ
ನನಗೆ ಬೇಕು ಗುರಾನಿ
ಬದುಕು ಅಲ್ಲದು ಗುಮಾನಿ
ದಿನಾ ತರಬೇಕಿತ್ತು ನಾ ಕಿರಾಣಿ//
4)
ಬದುಕು ಕಟ್ಟಲು ನಾಮಾಡಬೇಕು
ಅಧಿಕಾರದ ವಿರುದ್ದ ಧರಣಿ
ಬದುಕೇಂಬುದು ದೇವರು ಕೊಟ್ಟ ವರ
ಧರಣಿ ಮೇಲಿದ್ದೆ ಜಯಿಸಬೇಕದನ್ನ
5)
ದಿನಾ ಬೆಳಗಾದರೆ ನೌಕರ
ಸಂಬಳವೇರಿಸಲು ಧರಣಿ
ಮಾಲಕ ಹೇಳಿದ ತಾಳಿ ಕೊರೊನಾ
ಬದುಕನ್ನು ಮಾಡಿದೆ ಹೈರಾಣ
6)
ಬದುಕೆಂಬುದು ನಮಗಾಗಿದೆ
ಸಾಲದ ಸರಣಿ, ಸಾಕಬೇಕಾದರೆ
ಸಂಸಾರ,ಸಾಲದಾಗಿದ ಪಗಾರ
ಧರಣಿ ಒಂದೆ ನಮಗಿಗ ಆಧಾರ
7)
ವೇದನೆಗಾಗಿ ತಾಳದಾದೆ
ಬದುಕಬೇಕಲ್ಲ ನಾ ಈಜಿ ದಡ
ಧರಣಿಯೊಳ ಬದುಕಲು
ಧರಣಿಯೊಂದೆ ಪರಿಹಾರವಲ್ಲ
8)
ಧರಣಿ ಮಂಡಲ ಮಧ್ಯ ದೊಳು
ಮೆರೆಯುತಿರುವ ಧನಿಕರ
ಮಧವ ಮುರಿಯಲು ಧರಣಿ
ಒಂದೆ ಅಸ್ತ್ರ ಜನಗಳಿಗೆ
9)
ಬದಕೆಂಬುದು ಒಂದು ಸಾಗರ
ಅಲ್ಲಿ ಉಬ್ಬರ ವಿಳಿತ ನಿರಂತರ
ಧರಣಿ ಗಪ್ಪಳಿಸಿದಾಗ ಹಿಂದೆ
ಸರಿಯಲ್ಲವೆ ಎಷ್ಟೇ ಉಗ್ರನಿದ್ದರು//
10)
ಕಷ್ಟವೇನೆ ಇರಲಿ ಇಷ್ಟು ಪಟ್ಟು
ಬದುಕು, ದುಷ್ಟರು ತನ್ನಷ್ಟಕೆ ತಾನು
ಕರಗುವರು ಈ ಧರಣಿ ಯಲ್ಲಿ
ಕಷ್ಟವೆ ಹಿಮ ಕರಗಿದ ಹಾಗೆ
11)
ತರುಣಿಯ ಕಾಲ್ಗೆಜ್ಜಿಗೆ ನಾದ
ಹೊರಹೊಮ್ಮಲು ಧರಣಿ
ಗಪ್ಪಳಿಸೀತಾ ದೇಹಾ ಶರಣಾಗಿ
ಬದುಕ ಬಂಗಾರವಾಗಲು //
12)
ಬೆರನಿಯನು ತಟ್ಟು ವಾಗ
ಧರಣಿ ತಾ ನೊಯಿವಳೆ
ಶರನಾಗಿ ಬಂದು ಬದುಕು ಕಟ್ಟಲು
ನಿಂತೊಡೆ ಅಭಯವೆನ್ನಳೆ
13)
ಧರಣಿಯ ಮೇಲಿನ ದಬ್ಬಾಳಿಕೆ
ತಡಿಯದಿರೆ ಬದುಕು
ಬರುಡಾಗುವುದು
ತಪ್ಪಿಸಲು
ಬ್ರಹ್ಮ ನಿಂದೂ ಸಾದ್ಯ ವಿಲ್ಲ //
14)
ಬರಗಾಲ ಭವನೆಗೆ ಜಡ ಮನುಜನೆ
ನಿಜ ಕಾರಣ, ಬದುಕು ಕಟ್ಟಲು ನಗರೀಕರಣ ಪರಿಹಾರವೆಂದರಿತ
ಬಡ ಬಡಿಕೆ ಧರಣಿಗೆ ದಬ್ಬಾಳಿಕೆ //
15)
ಒಲವಿನ ಮನೆಯೊಳಗೆ ಸಲುಹು
ತಾಯೇ,ಕುಲಾಯಿಯಲ್ಲು ತುತೂ
ಮೂಗು ಮುಖ ಮುಚ್ಚಿದವರಿಂದು
ಬದುಕು ಕಚ್ಚಿದರೀ ಧರನಣಿಯಲಿಂದು
16)
ಹುಟ್ಟುವುದು ಮಣ್ಣಿಂದ ಸುಟ್ಟ ಬುದಿಯೂ ಕಟ್ಟಿ ಸುತ್ತಿಡುವುದು
ಮಣ್ಣ ಮಧ್ಯದಲ್ಲಿ, ಬದುಕು ಬರಿ
ಕ್ಷಣಿಕ ಹಂಚಿ ಬೆಳಕಾಗು ಧರಣಿಯಲಿ
17)
ಮನ ಉರಿದೊಡೆ ಈ ಕಾಯ
ಸಂಹಾರ /ಮನೆ ಉರಿದೆಡೆ
ಕುಟುಂಬ ಸಂಹಾರ/ಕುಲ ಉರಿದೊಡೆ ಸಮುದಾಯ ಸಂವಾರ/ ಧರಣಿ ಉರಿದೆಡೆ ಬದುಕೇ ಸಂಹಾರ//
18)
ಕಾಯಕ ಅರಿತವನೆ ಕರ್ಮ ಯೋಗಿ
ತಿಳಿದು ಬಾಗುವನು ಶಿವಯೊಗಿ
ತಿಳಿದು ಸೆರುವವನು ಸಮಭಾಗಿ
ಆಹಾರ ಅರಿತವನೆ ನಿರೋಗಿ //
ಬಸನಗೌಡ
ದರಣಿ ನಿರತರೆಲ್ಲ ಬದುಕಿಗಾಗಿ
ಕೊಗುತ್ತಿದ್ದರು ದಿಕ್ಕಾರ, ದಿಕ್ಕಾರ,
ಯಾಕೆಂದರೆ ಇವರಿಗೆ ಅಧಿಕಾರವೆ ಕಾರ,
ಇದಕ್ಕೆಲ್ಲ ಕಾರಣ ರಾಜಕಾರಣ //
2)
ಸರಿಯಾಗಿ ಇರುವವನು ಮಾಡುವನು
ಯಾವಾಗಲು ನೇರ ಧರಣಿ
ಬದುಕಿಗಾಗಿ ಇವನದೆಲ್ಲ ಸರಣಿ
ಬಾಗಿ ಬೆಸೆದರೂ ಆಗಲಿಲ್ಲ ಬೆರಣಿ
3)
ಹೆಂಡತಿ ಮಾಡಿದರೆ ಧರಣಿ
ನನಗೆ ಬೇಕು ಗುರಾನಿ
ಬದುಕು ಅಲ್ಲದು ಗುಮಾನಿ
ದಿನಾ ತರಬೇಕಿತ್ತು ನಾ ಕಿರಾಣಿ//
4)
ಬದುಕು ಕಟ್ಟಲು ನಾಮಾಡಬೇಕು
ಅಧಿಕಾರದ ವಿರುದ್ದ ಧರಣಿ
ಬದುಕೇಂಬುದು ದೇವರು ಕೊಟ್ಟ ವರ
ಧರಣಿ ಮೇಲಿದ್ದೆ ಜಯಿಸಬೇಕದನ್ನ
5)
ದಿನಾ ಬೆಳಗಾದರೆ ನೌಕರ
ಸಂಬಳವೇರಿಸಲು ಧರಣಿ
ಮಾಲಕ ಹೇಳಿದ ತಾಳಿ ಕೊರೊನಾ
ಬದುಕನ್ನು ಮಾಡಿದೆ ಹೈರಾಣ
6)
ಬದುಕೆಂಬುದು ನಮಗಾಗಿದೆ
ಸಾಲದ ಸರಣಿ, ಸಾಕಬೇಕಾದರೆ
ಸಂಸಾರ,ಸಾಲದಾಗಿದ ಪಗಾರ
ಧರಣಿ ಒಂದೆ ನಮಗಿಗ ಆಧಾರ
7)
ವೇದನೆಗಾಗಿ ತಾಳದಾದೆ
ಬದುಕಬೇಕಲ್ಲ ನಾ ಈಜಿ ದಡ
ಧರಣಿಯೊಳ ಬದುಕಲು
ಧರಣಿಯೊಂದೆ ಪರಿಹಾರವಲ್ಲ
8)
ಧರಣಿ ಮಂಡಲ ಮಧ್ಯ ದೊಳು
ಮೆರೆಯುತಿರುವ ಧನಿಕರ
ಮಧವ ಮುರಿಯಲು ಧರಣಿ
ಒಂದೆ ಅಸ್ತ್ರ ಜನಗಳಿಗೆ
9)
ಬದಕೆಂಬುದು ಒಂದು ಸಾಗರ
ಅಲ್ಲಿ ಉಬ್ಬರ ವಿಳಿತ ನಿರಂತರ
ಧರಣಿ ಗಪ್ಪಳಿಸಿದಾಗ ಹಿಂದೆ
ಸರಿಯಲ್ಲವೆ ಎಷ್ಟೇ ಉಗ್ರನಿದ್ದರು//
10)
ಕಷ್ಟವೇನೆ ಇರಲಿ ಇಷ್ಟು ಪಟ್ಟು
ಬದುಕು, ದುಷ್ಟರು ತನ್ನಷ್ಟಕೆ ತಾನು
ಕರಗುವರು ಈ ಧರಣಿ ಯಲ್ಲಿ
ಕಷ್ಟವೆ ಹಿಮ ಕರಗಿದ ಹಾಗೆ
11)
ತರುಣಿಯ ಕಾಲ್ಗೆಜ್ಜಿಗೆ ನಾದ
ಹೊರಹೊಮ್ಮಲು ಧರಣಿ
ಗಪ್ಪಳಿಸೀತಾ ದೇಹಾ ಶರಣಾಗಿ
ಬದುಕ ಬಂಗಾರವಾಗಲು //
12)
ಬೆರನಿಯನು ತಟ್ಟು ವಾಗ
ಧರಣಿ ತಾ ನೊಯಿವಳೆ
ಶರನಾಗಿ ಬಂದು ಬದುಕು ಕಟ್ಟಲು
ನಿಂತೊಡೆ ಅಭಯವೆನ್ನಳೆ
13)
ಧರಣಿಯ ಮೇಲಿನ ದಬ್ಬಾಳಿಕೆ
ತಡಿಯದಿರೆ ಬದುಕು
ಬರುಡಾಗುವುದು
ತಪ್ಪಿಸಲು
ಬ್ರಹ್ಮ ನಿಂದೂ ಸಾದ್ಯ ವಿಲ್ಲ //
14)
ಬರಗಾಲ ಭವನೆಗೆ ಜಡ ಮನುಜನೆ
ನಿಜ ಕಾರಣ, ಬದುಕು ಕಟ್ಟಲು ನಗರೀಕರಣ ಪರಿಹಾರವೆಂದರಿತ
ಬಡ ಬಡಿಕೆ ಧರಣಿಗೆ ದಬ್ಬಾಳಿಕೆ //
15)
ಒಲವಿನ ಮನೆಯೊಳಗೆ ಸಲುಹು
ತಾಯೇ,ಕುಲಾಯಿಯಲ್ಲು ತುತೂ
ಮೂಗು ಮುಖ ಮುಚ್ಚಿದವರಿಂದು
ಬದುಕು ಕಚ್ಚಿದರೀ ಧರನಣಿಯಲಿಂದು
16)
ಹುಟ್ಟುವುದು ಮಣ್ಣಿಂದ ಸುಟ್ಟ ಬುದಿಯೂ ಕಟ್ಟಿ ಸುತ್ತಿಡುವುದು
ಮಣ್ಣ ಮಧ್ಯದಲ್ಲಿ, ಬದುಕು ಬರಿ
ಕ್ಷಣಿಕ ಹಂಚಿ ಬೆಳಕಾಗು ಧರಣಿಯಲಿ
17)
ಮನ ಉರಿದೊಡೆ ಈ ಕಾಯ
ಸಂಹಾರ /ಮನೆ ಉರಿದೆಡೆ
ಕುಟುಂಬ ಸಂಹಾರ/ಕುಲ ಉರಿದೊಡೆ ಸಮುದಾಯ ಸಂವಾರ/ ಧರಣಿ ಉರಿದೆಡೆ ಬದುಕೇ ಸಂಹಾರ//
18)
ಕಾಯಕ ಅರಿತವನೆ ಕರ್ಮ ಯೋಗಿ
ತಿಳಿದು ಬಾಗುವನು ಶಿವಯೊಗಿ
ತಿಳಿದು ಸೆರುವವನು ಸಮಭಾಗಿ
ಆಹಾರ ಅರಿತವನೆ ನಿರೋಗಿ //
ಬಸನಗೌಡ
No comments:
Post a Comment