ತನಗಗಳು
ಅಕ್ಷರ ಕಲಿತರೆ
ಸಾಕ್ಷರತೆಯ ಪಟ್ಟ
ನೈತಿಕತೆ ಬಿಟ್ಟರೆ
ಏರಿಸುವರು ಚಟ್ಟ
ಇವನದೊಂದು ಕಲೆ
ಹಾಕಿದ ಪ್ರೀತಿ ಬಲೆ
ಅವಳಾದಳು ಇಲಿ
ಈಗಾದಳು ಹೆಬ್ಬುಲಿ
ಮೋಡದ ಮರೆಯಲ್ಲಿ
ಮಾರುತದ ಮೋಡಿಗೆ
ಹಾರುತ್ತಾ ಬಂದೆ ಓಡಿ
ಹದ್ದು ಹಾರಿತ್ತು ಎದೆಗೆ.
ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು, ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...
No comments:
Post a Comment