Friday, April 17, 2020

ಲವ್ ಸುತ್ತ

ಶಬ್ದ ಬಂದದ್ದೆ ತಡ
ಕವಿಗಳೆಲ್ಲ ಗಡ ಬಡಾಯಿಸಿ
ಲವಲವಕೆಯಿಂದ ಬರದದ್ದೆ
ಲವ್ ಸುತ್ತ
ಆದರೆ ನನಗಿಲ್ಲ ಪುರಸೊತ್ತು
ಏಕೆಂದರೆ ಮದುವೆ ಆಗಿತ್ತು.
ಈಗ ಕೆಲಸ ಮಾಡಿ ತಲೆಸುತ್ತು

        🖋️.   ಬಸನಗೌಡ ಗೌಡರ

No comments:

Post a Comment

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...