Monday, August 1, 2022

ಚುಟುಕುಗಳು

 

ಕರ್ತವ್ಯ ಮಾಡಿದವರಿಗಿಂತ  
ಕೈಚೀಲ ಹಿಡಿದರಿಗೆ 
ಮೊದಲ ಆದ್ಯತೆ ಸಿಕ್ಕರೆ,
ಕಾಯುವುದೊಂದೇ
ಕರ್ಮಚಾರಿಯ ಧರ್ಮ. 

ಹದವಾದ ಮಳೆ ಬಂದಾಗ
ಇದು ಯಾವ ಗ್ರಹ, ನಕ್ಷತ್ರ 
ಬಿತ್ತುವುದೊಂದೆ ಬಾಕಿ.
ಭತ್ತಾನೊ, ಗೋದಿನೊ ! 
ಫಲ ನೀಡುವ ಶಕ್ತಿಯ 
ಹೊಲವೆ ಮುಖ್ಯ.

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...