ತನಗಗಳು
ಅಕ್ಷರ ಕಲಿತರೆ
ಸಾಕ್ಷರತೆಯ ಪಟ್ಟ
ನೈತಿಕತೆ ಬಿಟ್ಟರೆ
ಏರಿಸುವರು ಚಟ್ಟ
ಇವನದೊಂದು ಕಲೆ
ಹಾಕಿದ ಪ್ರೀತಿ ಬಲೆ
ಅವಳಾದಳು ಇಲಿ
ಈಗಾದಳು ಹೆಬ್ಬುಲಿ
ಮೋಡದ ಮರೆಯಲ್ಲಿ
ಮಾರುತದ ಮೋಡಿಗೆ
ಹಾರುತ್ತಾ ಬಂದೆ ಓಡಿ
ಹದ್ದು ಹಾರಿತ್ತು ಎದೆಗೆ.
"ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...
No comments:
Post a Comment