Saturday, December 22, 2018

ತೀವ್ರವಾದಿಗಳ ಉದಯಕ್ಕೆ ಕಾರಣಗಳು

1) ಮಂದಗಾಮಿಗಳ ಸಂವಿಧಾನಾತ್ಮಕ ಕ್ರಮಗಳು ವಿಫಲವಾದವು
2) ಕ್ಷಾಮ ನಿರ್ವಹಣೆಯಲ್ಲಿ ಬ್ರಿಟಿಷರ ಉದಾಸೀ
ನತೆ
3) ಲಾರ್ಡ್  ಕರ್ಜನ್ನನ ಪ್ರತಿಗಾಮಿ ದೋರಣೆ
4) ರಾಷ್ಟ್ರೀಯವಾದಿಗಳು ಭಾರತೀಯರಲ್ಲಿ ತುಂಬಿದ ಆತ್ಮವಿಶ್ವಾಸ ಹಾಗೂ ಆತ್ಮಾಭಿಮಾನ
5) ಅಂತಾರಾಷ್ತ್ರೀಯ ಪ್ರಭಾವ
ಪ್ರಮುಖ   ಘಟನೆಗಳು
1) ಬಂಗಾಳದ ವಿಭಜನೆ
2) ಸೂರತ್ ಒಡಕು
3) ಕ್ರಾಂತಕಾರಿಗಳ ಚಟುವಟಿಕೆಗಳು
4) ಕೋಮುವಾದದ ಬೆಳವಣಿಗೆ
5) ಮಾರ್ಲೆ ಮಿಂಟೋ ಸುಧಾರಣೆಗಳು
6) ಹೋಮ್ ರೂಲ್ ಚಳುವಳಿ
7) ಮಾಂಟಿಗೋ ಜೇಮ್ಸಫರ್ಡ್ ಸುಧಾರಣೆಗಳು 

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...