Wednesday, April 22, 2020

ಕಾತರ

ನೀಡಿದ ಶಬ್ದ - ಮುಂಗಾರು * ಕಾತರ * ನೇಸರನ ಬಿಸಿ ಉಸುರಿಗೆ ಬಾಯ್ತೆರೆದ ಭೂತಾಯಿ ವದನಕ್ಕೆ ಮುತ್ತಿಕ್ಕುವಾ ಮುಂಗಾರಿನ ಹನಿಯಂತೆ ನಿನ್ನ ಬರುವೆನೆಗೆ ಬಾರದಿರೆ ನಿತ್ಯವೂ ಬರ..(.ವೆ)ನನಗೆ. ಬಸನಗೌಡ ಗೌಡರ

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...