Tuesday, April 21, 2020

ಶಾಯಿರಿ

ಗುಂಪು -ಕುವೆಂಪು

ಶಾಯಿರಿ -01

ಜೊತೆಯಾಗಿ ತುಳಿಯುವ ಸಪ್ತಪದಿ
ಸಾವಿನ ಅಚೆಯು ದಾಟುತಿದೆ ವಿಶ್ಮಯ /
ಅರಿಯದೆ ದಾಟುವ ಒಂದು ಪಾದ
ತುಳಿಯುತಿದೆ ಶ್ಮಶಾನದ ಹಾದಿ
ನಿಸಂಶಯ /


ಶಾಯಿರಿ.  02

ನನ್ನೆದೆಯ ಬಾರತಾಳದೆ ಆ ಕಾರ್ಮೋಡ
ನಿನ್ನ ಹೃದಯದಲ್ಲಿಡಲೆ ಪ್ರಿಯೆ /
ಬಿಸಿಯುಸಿರ ಪ್ರೀತಿಗೆ ಆ ಮೋಡ
ಕರಗಿ ನದಿಯಾಗಿ ಹರಿಯಲಿ ಕಡಲಿಗೆ /

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...