Tuesday, July 26, 2022

ಚುಟಕು

ಚುಟುಕು 

ಸ್ವಾರ್ಥ ತುಂಬಿದ ಸಮಾಜದಲ್ಲಿ 
ಸನ್ಮಾರ್ಗ ತೋರುವವನೆ ಕಮಂಗಿ. 
ಅರ್ಥ ಕಳೆದು ಕೊಂಡು   
ಹರಿದುಕೊಂಡಿದ್ದಾನೆ ಅಂಗಿ.
ಏನು ಮಾಡುವುದು 
ಈಗ ದಿನಾ ಸೇದುತ್ತಿದ್ದಾನೆ ಭಂಗಿ.

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...