ಕೇಳುತ್ತಾ ನಡೆದರೆ
ನೀನು ಆಗುವೆ ಬೆಣ್ಣೆ
ಕೇಳದೆ ಹೊರಳಿದೆ
ನೀನು ಜಗದ ಗೊಣ್ಣೆ
ಹಾರಿ ಹೋಗುವ ಜೀವ
ದಾರಿಯಲ್ಲಿ ಇರಲಿ
ಕಲ್ಲು ಮುಳ್ಳು ಬಹಳ
ಜಾರಿ ಬಿದ್ದರೆ ಗೋರಿ.
ಭಾವನೆ ಬುಗ್ಗೆಯಂತೆ
ಸುಗ್ಗಿಯಲ್ಲಿ ಹಿಗ್ಗುತ್ತೆ
ಬರಕೆ ಕಮರುತ್ತೆ
ಪಾಪಿಗೆ ಹೆದರುತ್ತೆ.
"ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...
No comments:
Post a Comment