ತನಗಗಳು.
ಪ್ರೀತಿಯಲ್ಲರಳಿದ
ಜೊತೆ ಸ್ನೇಹ ಹೂಗಳು
ಬೀಳದಿರಲಿ ಅಲ್ಲಿ
ಸಂಶಯದ ನೆರಳು.
ತ್ಯಾಗದಿಂದಲಿ ಭಾವ
ಯೋಗವಾಯಿತು ಪ್ರೀತಿ.
ಭೋಗದಿಂದಲಿ ಜೀವ
ಸಾಗಿದಾಗದು ವಾಂಚೆ.
ಪಡ್ಡೆ ಹುಡುಗರದು
ಬರಿ ದೊಡ್ಮಾತುಗಳು
ಕಡ್ಡಿಮುರಿದಂತಲ್ಲ
ಬರಿ ಚೌಕಾಸಿಗಳು.
"ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...
No comments:
Post a Comment