Saturday, April 25, 2020

ಚುಟುಕು 25.04.2020

1)  ಗುಣ

ಕಾಲ ಉತ್ತರಿಸುವುದು ಗುಣ ನೊಡಿ
ಕಾಯಬೆಕು ಕವಡೆ  ಕಾಯಿ ಹಾಕಿ
ಮನ ಮಿಡಿಯುವುದು ಭಾವ ಉಕ್ಕಿ
ಹೃದಯಂತರಳಾದ  ತನು ಮಿಕ್ಕಿ.

2) ಮಡದಿ

ಕಾಲು ಕೆರೆದು ಜಗಳ ಮಾಡಿದಳು
ನನ್ನಾಕಿ,ಕಾಲ ಕಳೆಯುವರೆಂದು.
ಕಾಲವೆ  ಉತ್ತರಿಸಿತ್ತು ಕವನ ಬರೆದದ್ದು
ಮಡದಿಯ ಮನ ಮೆಚ್ಚಿಸಲೆಂದು

No comments:

Post a Comment

*ಅಪ್ಪ ನಮ್ಮೆಲ್ಲರ ಛಪ್ಪರ *

ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು         ಈ ದಿನ ಅಪ್ಪನ ಪ್ರೀತಿಯ ಈ ನೆನಪುಗಳ ಬುತ್ತಿ  ಜಾಮೂನಿನಂತೆ ತೇಲಿ ಬರುತ್ತಿವೆ.ಇವು ಎಲ್ಲರ ಜೀವನದಲ್ಲೂ ಸಹಜವಾಗಿದ್ದರೂ ಅವುಗಳ...